ದೀರ್ಘಾವಧಿ ಸಾಲ
ಸದಸ್ಯರಿಗೆ ದೀರ್ಘಾವಧಿ ಸಾಲವಾಗಿ ರೂ. 3,00,000-00 (ಮೂರು ಲಕ್ಷ ರೂಪಾಯಿ) ಗಳನ್ನು ಮಂಜೂರು ಮಾಡಲಾಗುತ್ತದೆ.
ಸದರಿ ಮೊತ್ತವನ್ನು ರೂ. 6,000-00 ಗಳ ಮಾಸಿಕ ಕಂತಿನಂತೆ 50 ಸಮ ಕಂತುಗಳಲ್ಲಿ ವಸೂಲು ಮಾಡಲಾಗುತ್ತದೆ.
ಅಲ್ಪಾವಧಿ ಸಾಲ
ಸದಸ್ಯರಿಗೆ ಅಲ್ಪಾವಧಿ ಸಾಲವಾಗಿ ರೂ.30,000-00 (ಮೂವತ್ತುಸಾವಿರ ರೂಪಾಯಿ)ಗಳನ್ನು ಮಂಜೂರು ಮಾಡಲಾಗುತ್ತದೆ.
ಸದರಿ ಮೊತ್ತವನ್ನು 1,500-00 ರೂಪಾಯಿಗಳ ಮಾಸಿಕ ಕಂತಿನಂತೆ 20 ಸಮ ಕಂತುಗಳಲ್ಲಿ ವಸೂಲು ಮಾಡಲಾಗುತ್ತದೆ.
ಹಬ್ಬದ ಸಾಲ
ಸದಸ್ಯರಿಗೆ ಹಬ್ಬದ ಸಾಲವಾಗಿ ರೂ. 20,000-00 ( ಇಪ್ರತ್ತು ಸಾವಿರ ರೂಪಾಯಿ) ಗಳನ್ನು ಮಂಜೂರು ಮಾಡಲಾಗುತ್ತದೆ.
ಸದರಿ ಮೊತ್ತವನ್ನು 2,000-00 ರೂಪಾಯಿಗಳ ಮಾಸಿಕ ಕಂತಿನಂತೆ 10 ಸಮಕಂತುಗಳಲ್ಲಿ ವಸೂಲು ಮಾಡಲಾಗುತ್ತದೆ.